Sunday, November 23, 2008

ತಾಯಿ

ಮನೆಯ ಬೆಳಗುವ ದೀಪದ ಬುಡದಲ್ಲೂ ಕತ್ತಲೆಯ೦ತೆ
ಜಗದ ತಮವ ತೊಳೆವ ಭಾಸ್ಕರನಿಗೂ ಗ್ರಹಣದ ಚಿ೦ತೆ
ಮಾತೆ, ನಿನ್ನ ಮಡಿಲಲ್ಲಿ ಬೆಳೆದೆಮಗೆ ತಪ್ಪದೇ ನೀ ನೀಡಿದೆ ಅನವರತ ಬೆಳಗುವ ಜ್ನಾನ ದೀವಿಗೆ
ಸತ್ಪಥದಲ್ಲಿ ಮುನ್ನಡೆಸುವ, ನೇಸರನ ಪ್ರಭೆಯ ಮೀರಿಸುವ ಜ್ಯೋತಿಯ ನೀಡಿದ ತಾಯೇ ನಿನಗಿದೋ ವ೦ದನೆ

2 comments:

Anonymous said...

Nice one .. :)So u started posting some different kind poems too for ur readers... :)

Unknown said...

Nice poem Kishan