Saturday, September 13, 2008

ನನ್ನ ಭಾವನೆಗಳ ಸುತ್ತ ಒ೦ದು ಸುತ್ತು

ಇಷ್ಟು ದಿನಗಾಳಾದರು ಅವಳ ತಲುಪಲಿಲ್ಲವೇಕೆ ನನ್ನ ಭಾವನೆಗಳು
ಮುದುಡಿತು ಮನಸ್ಸು ನನ್ನ ಭಾವನೆಗಳು ದುರ್ಬಲವೆ೦ದು

ಆದರೆ ಹ್ರುದಯವೆ೦ದಿತು, ಅಪರಾಧಿ ನಾನು
ಭಾವನೆಗಳ ತು೦ಬ ತು೦ಬಿದೆ ನನ್ನೊಳಗೆ ಆಕೆಗಿರುವ ಅಮಿತ ಆರಾಧನೆಯ
ಅಗಣಿತ ಒಲವಿನ ಅಲೆಯ, ಮೆಚ್ಚುಗೆಯ ಮಹಾಪೂರವ
ಭಾರ ಅತಿಯಾಗಿ ಚಲಿಸಲಾರದಾದವು

ಅವಳ ಪ್ರತಿಕ್ರಿಯೆಯ ಭಯವಿಲ್ಲವೆನಗೆ
ಏಕೆ೦ದರೆ ನನ್ನ ಭಾವನೆಗಳಿಗಿಲ್ಲ ಯಾವುದೇ ಸ್ವಾರ್ಥ ಪ್ರತೀಕ್ಶೆ
ಗುರಿ ತಲುಪುವುದಷ್ಟೆ ಅಪೇಕ್ಶೆ
ಗುರಿ ತಲುಪಿದ೦ದೆ ಭಾವನೆಗಳು ಬ೦ಧಮುಕ್ತ
ಮತ್ತೆ ಎ೦ದಿನ೦ತೆ ಮನಸ್ಸು ಗರಿಗೆದರಿ ಹಾರಲು ಉದ್ಯುಕ್ತ

5 comments:

Unknown said...
This comment has been removed by the author.
Unknown said...

Nice.......

Anonymous said...

Thumba chennagidhe...Keep posting such poems ... :)

Anonymous said...

tumba chennagidhe kavithe...! hage ninna bhavanegala hudugi kuda...!!! yaravalu...???

Anonymous said...

dude if only it had been in english i would hv benifited!

- 1421