Saturday, August 2, 2008

ಇನ್ನೇಕೆ ಪರೀಕ್ಶೆ

ನಿನ್ನ ನೆನಪಲಿ ನನ್ನ ನೆನಪುಗಳೇ ಮರೆಯಾಗಿರುವಾಗ,
ನಿನ್ನ ನಡೆ ನುಡಿಗಳು ನನಗರಿವಿಲ್ಲದೆ ನನ್ನಲ್ಲಿ ಅನುಕರಣೆಯಾಗಿರುವಾಗ,
ನಿನ್ನ ಧ್ವನಿಯೇ, ಕಿವಿಯಲ್ಲಿ ಸದಾ ಅನುರಣಿಸುತ್ತಿರುವಾಗ,
ನಿನ್ನ ಪಟವೇ ಅಕ್ಶಿಪಟಲವ ಸದಾ ಆಕ್ರಮಿಸಿಕೊ೦ಡಿರುವಾಗ,
ಇನ್ನೇನು ಪರೀಕ್ಶೆ ಒಡ್ಡಬೇಕೆ೦ದಿರುವೆ
ಒಪ್ಪಿ, ನೀಡಬಾರದೆ ಒಲವಿನ ಭಿಕ್ಶೆಯ