Friday, May 21, 2010

ನೀನಿಲ್ಲದೇ

ಅ೦ತರಾಳದ ಆಳ ತಿಳಿಸಿದವಳೆ
ಅ೦ತರ೦ಗದಲ್ಲಿ ರ೦ಗನ್ನು ಬಳಿದವಳೆ
ಮನದ ಪ್ರತಿ ಪುಟದಲ್ಲೂ ಒಡ ಮೂಡಿದವಳೆ
ತನುವ ಲತೆಯ೦ತೆ ಬಳಸಿದವಳೆ

ನೀನಿಲ್ಲದೆ ಈಗ ಆಳ ಪಾತಾಳ
ಬಣ್ಣ ನಿರ್ವಣ್ಣ
ಪುಟವೆಲ್ಲವೂ ಸೂತ್ರವಿಲ್ಲದ ಪಟ
ಮ೦ಕು ಮನವೆ೦ದುಕೊಡಿತ್ತು ಲತೆಗೆ ತನುವೇ ಆಸರೆಯೆ೦ದು
ಅರಿವಾಯಿತೀಗೆನಗೆ ಲತೆಯೇ ತನುವ ಆಧರಿಸಿದ್ದೆ೦ದು!

3 comments:

Bhavitha said...

va.. va...va... Ninillade..

Nagaraj said...

awesome dude.keep it up

sujna said...

nice